Karnataka Rajyotsava day celebrations in MMEC Campus 1st Nov 2023

ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಇಂದು 1ನೇ ನವೆಂಬರ್, 2023 ರಂದು ಬೆಳಗಾವಿಯ ಮರಾಠಾ ಮಂಡಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ-2023 ಅನ್ನು ಬೆಳಿಗ್ಗೆ 10.15 ಕ್ಕೆ ಆಚರಿಸಲಾಯಿತು. ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾತೆ ಭುವನೇಶ್ವರಿ ಪೂಜೆ ಸಲ್ಲಿಸಿದರು.…

Continue ReadingKarnataka Rajyotsava day celebrations in MMEC Campus 1st Nov 2023